———————————–ಕಿರಿಯರ ವಿಶ್ವಕಪ್ ಕ್ರಿಕಟ್ ಪಂದ್ಯಾವಳಿ
ಬುಲಾವಾಯೋ ( ಜಿಂಬಾಬ್ವೆ): ಇಲ್ಲಿ ನಡೆಯುತ್ತಿರುವ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಭಾರತ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಪಂದ್ಯಾವಳಿಯಲ್ಲಿ ಇದು ಏಳನೇ ಲೀಗ್ ಪಂದ್ಯವಾಗಿದ್ದು, ಎ’ ಗುಂಪಿನಲ್ಲಿ ಕಾಣಿಸಿಕೊಂಡಿರುವ ವೈಭವ್ ಸರ್ಯವಂಶಿ ನಾಯಕತ್ವದ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಯುನೈಟೆಡ್ ಸ್ಟೇಟ್ಸ್ ಅಮೇರಿಕ ವಿರುದ್ಧ ೬ ವಿಕೆಟ್ಗಳಿಂದ ಗೆದ್ದುಕೊಂಡಿದೆ. ಪಂದ್ಯ ಮಧ್ಯಾಹ್ಮ ೧ ಗಂಟೆಯಿAದ ಆರಂಭವಾಗಲಿದೆ.




