———————————-ವಿಜಯ ಹಜಾರೆ ಟ್ರೋಫಿ ಫೈನಲ್ ಇಂದು
ಬೆಂಗಳೂರು: ಬಲಾಢ್ಯ ಸೌರಾಷ್ಟç ಹಾಗೂ ವಿರ್ಭಾ ತಂಡಗಳ ನಡುವೆ ಇಂದು ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯವಳಯ ಫೈನಲ್ ಪಂದ್ಯ ನಡೆಯಲಿದ್ದು ವಿಜಯ ಹಜಾರೆ ಟ್ರೋಫಿ ಎತ್ತಿ ಹಿಡಿಯಲು ಎರಡೂ ತಂಡಗಳು ಇನ್ನಿಲ್ಲದ ಕಸರತ್ತು ನಡೆಸಲಿವೆ.
ಹೊನಲು ಬೆಳಕಿನ ಪಂದ್ಯ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗಲಿದ್ದು, ಉಭಯ ಬ್ಯಾಟಿಂಗ್ ದಿಗ್ಗಜರ ನಡುವಿನ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿದೆ. ಸೌರಾಷ್ಟç ತಂಡವು ಪಂಜಾಬ್ ತಂಡವನ್ನು ಸುಲಭವಾಗಿ ಸೋಲಿಸಿ ಫೈನಲ್ ತಲುಪಿದೆ.
ಇನ್ನೊಂದೆಡೆ ವಿರ್ಭಾ ತಂಡವು ಕೂಡ ಕಳೆದ ಬಾರಿಯ ಚಾಂಪಿಯನ್ ರ್ನಾಟಕ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ.
ಗೆದ್ದವರಿಗೆ ಟ್ರೋಫಿ ಎತ್ತಿ ಹಿಡಿಯುವ ಸೌಭಾಗ್ಯ




