ವಿಜಯ ಹಜಾರೆ ಟ್ರೋಫಿ ಫೈನಲ್
ಬೆಂಗಳೂರು: ಇಲ್ಲಿ ನಡೆದಿರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ನಲ್ಲಿ ವಿರ್ಭಾ ತಂಡವು ಸೌರಾಷ್ಟç ತಂಡಕ್ಕೆ ೩೧೮ ರನ್ ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಬಿಸಿಸಿಐ ಸೆಂಟ್ರಲ್ ಎಕ್ಸಲೆನ್ಸ್ ಮೈದಾನ-೧ ರಲ್ಲಿ ನಡೆದ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ವಿರ್ಭಾ ಪರವಾಗಿ ಅರ್ವ ತೈಡೆ ೧೨೮ ರನ್ ಗಳ ರ್ಜರಿ ಬ್ಯಾಟಿಂಗ್ ಮಾಡಿದರು. ಯಶ್ ರಾಥೂಡ್ ೫೪ ರನ್ ಗಳಿಸಿದರು.




