ಬೀದರ:-ಮನ್ನಾಎಖೇಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರೇಕುಳಗಿ ಗ್ರಾಮದ ಶ್ರೀ ಶಂಭುಲಿಂಗೇಶ್ವರ ಜಾತ್ರೆಯಲ್ಲಿ ಭಾಗಿಯಾಗಲು ಮನೆಯಿಂದ ಹೋಗಿದ್ದ ಅದೆ ಗ್ರಾಮದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ.
ರೇಕುಳಗಿ ಗ್ರಾಮದ 41 ವಯಸ್ಸಿನ ರಾಜೇಂದ್ರ ಪೈಸೆನೋರ್ ಕಾಣೆಯಾದ ವ್ಯಕ್ತಿಯಾಗಿದ್ದಾನೆ. ವ್ಯಕ್ತಿಯ ಕುರಿತು ಯಾರಿಗಾದರೂ ಸುಳಿವು ಸಿಕ್ಕರೆ ಮನ್ನಾಎಖೇಳಿ ಪೊಲೀಸ್ ಠಾಣೆ 9480803456 ಗೆ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಮನ್ನಾಎಖೇಳಿ ಪೊಲೀಸ್ ಠಾಣೆಯಿಂದ ಪ್ರಕಟಣೆ ಹೊರಡಿಸಿದೆ.
ವರದಿ :- ಸಜೀಶ್




