ವಡೋದ್ರಾ: ದೆಹಲಿ ಕ್ಯಾಪಿಟಲ್ಸ್ ತಂಡವು ಮಹಿಳಾ ಐಪಿಎಲ್ ಟ್ವೆಂಟಿ-೨೦ ಪಂದ್ಯಾವಳಿಯ ೧೩ ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ೭ ವಿಕೆಟ್ ಗಳಿಂದ ಸೋಲಿಸಿತು.
ಇಲ್ಲಿನ ಕೋಟಂಬಿಯ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾ ಮಾಡಿದ ಮುಂಬೈ ಇಂಡಿಯನ್ಸ್ ೨೦ ಓವರುಗಳಲ್ಲಿ ೫ ವಿಕೆಟ್ ಗೆ ೧೫೪ ರನ್ ಗಳಿಸಿತು. ಪ್ರತಿಯಾಗಿ ಆಡಿದ ದೆಹಲಿ ಕ್ಯಾಪಿಟಲ್ಸ್ ೧೯ ಓವರುಗಳಲ್ಲ ೩ ವಿಕೆಟ್ ಗೆ ೧೫೫ ರನ್ ಗಳಿಸಿತು.
ಪಂದ್ಯ ಶ್ರೇಷ್ಠೆ: ಜೆಮಿನಿ ರೋಡ್ರಿಗ್ಸ್
ಮಹಿಳಾ ಐಪಿಎಲ್: ದೆಹಲಿ ಕ್ಯಾಪಿಟೆಸ್ಟ್ಗೆ ೭ ವಿಕೆಟ್‌ಗಳ ಜಯ




