ಸತತ ೨೭ ರ‍್ಷಗಳ ಕಾಲ ನಾಸಾದಲ್ಲಿ ಗಗನಯಾನಿಯಾಗಿ ಸೇವೆ ಸಲ್ಲಿಸಿರುವ ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ.
ಸುನಿತಾ ವಿಲಿಯಮ್ಸ್ ಅವರು ೨೦೨೫ ನೇ ಇಸ್ವಿಯ ಡಿಸೆಂಬರ್ ೨೭ ರಂದು ನಾಸಾ ಸೇವೆಯಿಂದ ನಿವೃತ್ತಿಯಾಗಿದ್ದಾರೆಂದು ನಾಸಾ ಘೋಷಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅವರ ಸೇವೆ ಅಸಾಧಾರಣವಾದುದು ಎಂದು ಚಂದ್ರ ಮತ್ತು ಮಂಗಳ ಗೃಹಗಳತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಅವರ ಸೇವೆ ಅಪರಿಮಿತ ಎಂದು ನಾಸಾ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ನಾಸಾ ಸೇವೆಯಿಂದ ಸುನೀತಾ ವಿಲಿಯಮ್ಸ್ ನಿವೃತ್ತಿ




