—————————————————–ಮಹಿಳೆಯರ ಐಪಿಎಲ್:
ವಡೋದ್ರಾ: ಮಹಿಳಾ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಯುಪಿ ವಾರಿರ‍್ಸ್ ತಂಡವು ಗುಜರಾತ್ ಗೇಂಟ್ಸ್ ತಂಡವನ್ನು ಎದುರಿಸಲಿದೆ.
ಪಂದ್ಯ ಇಲ್ಲಿನ ಕೊಟಂಬಿಯ ಬಿಸಿಎ ಕ್ರೀಡಾಂಗಣದಲ್ಲಿ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ಪಾಯಿಂಟ್ ಪಟ್ಟಿಯಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ತಾನಾಡಿದ ಎಲ್ಲ ಐದು ಪಂದ್ಯಗಳನ್ನು ಗೆದ್ದು ೧೦ ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮುಂದಿನ ಸುತ್ತಿಗೂ ಆರ್ ಸಿಬಿ ರ‍್ಹತೆ ಗಳಿಸಿದೆ.
ಯುಪಿ ವಾರಿರ‍್ಜ್- ಗುಜರಾತ್ ಗೇಂಟ್ಸ್ ಪಂದ್ಯ ಇಂದು




