ದಾವೋಸ್: ಯುರೋಪಿನ ಕೆಲವು ರಾಷ್ಟçಗಳ ಮೇಲೆ ಶೇ. ೧೦ ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಒಡ್ಡಿದ್ದ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ತಮ್ಮ ತರ್ಮಾನವನ್ನಯ ಕೈ ಬಿಟ್ಟಿದ್ದಾರೆ.
ಸ್ವಿಟ್ಜರಲೆಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ರ್ಥಿಕ ವೇದಿಕೆಯಲ್ಲಿ ನ್ಯಾಟೋ ಪ್ರಧಾನಕರ್ದರ್ಶಿ ಮರ್ಕ್ ರುಟ್ಟೆ ಅವರೊಂದಿಗೆ ದ್ವೀಪಕ್ಷೀಯ ಸಭೆ ನಡೆಸಿದ ಬಳಿಕ ಟ್ರಂಫ್, ಸುಂಕ ವಿಧಿಸುವ ತಮ್ಮ ನರ್ಧಾರದಿಂದ ಹಿಂದೆ ಸರದಿರುವುದಾಗಿ ತಿಳಿಸಿದ್ದಾರೆ.




