————————-ಲಂಕಾ- ಇಂಗ್ಲೆAಡ್ ಮೊದಲ ಏಕದಿನ
ಕೊಲಂಬೋ: ಪ್ರವಾಸಿ ಇಂಗ್ಲೆAಡ್ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗೆಲ್ಲಲು ೨೭೨ ರನ್ ಗಳ ಗುರಿ ಹೊಂದಿದ್ದು, ೨೦ ಓವರುಗಳಲ್ಲಿ ೧ ವಿಕೆಟ್ ಗೆ ೯೦ ರನ್ ಗಳಿಸಿದೆ.
ಇಲ್ಲಿನ ಪ್ರೇಮದಾಸ ಕ್ರೀಡಾಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ ೫೦ ಓವರುಗಳಲ್ಲಿ ೬ ವಿಕೆಟ್‌ಗೆ ೨೭೧ ರನ್ ಗಳಿಸಿತು. ಪ್ರತಿಯಾಗಿ ಆಡುತ್ತಿರುವ ಇಂಗ್ಲೆAಡ್ ಜಾಕ್ ಕ್ರಾವೇಲಿ ವಿಕೆಟ್ ಕಳೆದುಕೊಂಡು ೨೦ ಓವರುಗಳಲ್ಲಿ ೯೦ ರನ್ ಗಳಿಸಿದ್ದು, ಪಂದ್ಯ ಗೆಲ್ಲಲು ೩೦ ಓವರುಗಳಲ್ಲಿ ೧೮೨ ರನ್ ಗಳನ್ನು ಗಳಿಸಬೇಕಿದೆ.




