ದುಬೈ: ವೆಸ್ಟ್ ಇಂಡೀಸ್ ಹಾಗೂ ಅಪಘಾನಿಸ್ತಾನ್ ತಂಡಗಳ ನಡುವೆ ಕಳೆದ ರಾತ್ರಿ ಮುಗಿದ ಮೂರನೇ ಟ್ವೆಂಟಿ ಪಂದ್ಯದಲ್ಲಿ ವೆಸ್ಟ ಇಂಡೀಸ್ ೧೩ ರನ್ ಗಳಿಂದ ಗೆದ್ದಿತಾದರೂ ಮೂರು ಪಂದ್ಯಗಳ ಸರಣಿಯನ್ನು ೧-೨ ರಿಂದ ಸೋತಿತು.ಮೊದಲೆರಡು ಪಂದ್ಯಗಳನ್ನು ಅಪಘಾನಿಸ್ತಾನ್ ಗೆದ್ದಿತ್ತು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೭ ವಿಕೆಟ್ ಗಳಿಗೆ ೧೫೧
ಅಪಘಾನಿಸ್ತಾನ್ ೮ ವಿಕೆಟ್ ಗೆ ೧೩೮
ಕಡೆಯ ಪಂದ್ಯ ಗೆದ್ದರೂ ಸರಣಿ ಸೋತ ವಿಂಡೀಸ್




