ಬೆಂಗಳೂರು: ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಾಣೂತ್ತಿದ್ದು, ಇಂದು ದಾಖಲೆಯ ೯೧.೯೫ ಕ್ಕೆ ತಲುಪಿದೆ.
ಜಾಗತಿಕ ಉದ್ವಿಗ್ನತೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಪೈಐ) ನಿರಂತರವಾಗಿ ಶೇರುಗಳನ್ನು ಮಾರಾಟ ಮಾಡುತ್ತಿರುವುದು ಮತ್ತು ಭಾರತ ಅಮೇರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆಯು ದೇಶಿಯ ಕರೆನ್ಸಿ ಮೇಲೆ ಒತ್ತಡ ಹೆಚ್ಚಿಸಿವೆ ಎಮದು ವರದಿ ತಿಳಿಸಿದೆ.
ರೂಪಾಯಿ ಮೌಲ್ಯ ತೀವ್ರ ಕುಸಿತ




