Ad imageAd image

ಮಹಿಳಾ ಐಪಿಎಲ್: ಇಂದು ಆರ್‌ಸಿಬಿ- ದೆಹಲಿ ಕ್ಯಾಟಲ್ಸ್ ಪಂದ್ಯ

Bharath Vaibhav
ಮಹಿಳಾ ಐಪಿಎಲ್: ಇಂದು ಆರ್‌ಸಿಬಿ- ದೆಹಲಿ ಕ್ಯಾಟಲ್ಸ್ ಪಂದ್ಯ
WhatsApp Group Join Now
Telegram Group Join Now

ಬೆಂಗಳೂರು: ಮಹಿಳಾ ಐಪಿಎಲ್ ಪಂದ್ಯಾವಳಿಯಲ್ಲಿ ಇಂದು ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ತಾನಾಡಿರುವ ಎಲ್ಲ ಐದೂ ಪಂದ್ಯಗಳನ್ನು ಗೆದ್ದಿದ್ದು ಈಗಾಗಲೇ ಮುಂದಿನ ಸುತ್ತಿಗೆ ರ‍್ಹತೆ ಪಡೆದ ಮೊದಲ ತಂಡವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!