ವಡೋದ್ರಾ: ಮಹಿಳೆಯರ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡಕ್ಕೆ ಮೊದಲ ಸೋಲು ಎದುರಾಗಿದೆ.
ಇಲ್ಲಿನ ಕೋಟಂಬಿ ಬಿಸಿಎ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ಮುಗಿದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವನ್ನು ೭ ವಿಕೆಟ್ ಗಳಿಂದ ಮಣಿಸಿತು.
ಸ್ಕೋರ್ ವಿವರ
ರಾಯಲ್ ಚಾಲೆಂರ‍್ಸ್ ಬೆಂಗಳೂರು ೨೦ ಓವರುಗಳಲ್ಲಿ ೧೦೯
ದೆಹಲಿ ಕ್ಯಾಪಿಟಲ್ಸ್ ೧೫.೪ ಓವರುಗಳಲ್ಲಿ ೩ ವಿಕೆಟ್ ಗೆ ೧೧೧
ಆರ್‌ಸಿಬಿಗೆ ಮೊದಲ ಸೋಲು




