ಚೆನ್ನೆöÊ: ಕೇಂದ್ರ ಸರಕಾರವು ಹೊಸ ರಾಷ್ಟಿçÃಯ ಶಿಕ್ಷಣ ನೀತಿ ೨೦೨೦ ರ ಮೂಲಕ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸುವ ಮೂಲಕ ತಮಿಳುನಾಡಿನಲ್ಲಿ ಮತ್ತೇ ಭಾಷಾ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ.
ತಮಿಳುನಾಡಿನಲ್ಲಿ ದ್ವಿ ಭಾಷಾ ಸೂತ್ರ ( ತಮಿಳು ಹಾಗೂ ಇಂಗ್ಲೀಷ್) ಮಾತ್ರ ಚಾಲ್ತಿಯಲ್ಲಿದ್ದು, ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ ಮೂಲಕ ನಮ್ಮ ಮೇಲೆ ಒತ್ತಾಯಪರ‍್ವಕವಾಗಿ ಹಿಂದಿ ಹೇರಲು ಹೊರಟಿದೆ ಎಂದು ಆಡಳಿತಾರೂಢ ಡಿ.ಎಂಕೆ ಆರೋಪಿಸಿದೆ.
ಭಾಷಾ ಹುತಾತ್ಮರ ದಿನದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಎಕ. ಸ್ಟಾಲಿನ್ ರಾಜ್ಯದಲ್ಲಿ ಅಂದು, ಇಂದು ಎಂಎAದಿಗೂ ಸ್ಥಾನವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.



