ಕ್ರಿಕೆಟ್ ಆಟಗಾರ ಯಝುವೇಂದ್ರ ಚಹಲ್ ಮತ್ತೇ ಸುದ್ದಿಯಲ್ಲಿದ್ದಾರೆ. ಆದರೆ ಕ್ರಿಕೆಟ್ ವಿಷಯಕ್ಕೆ ಅಲ್ಲ. ಅವರ ವೈವಾಹಿಕ ಜೀವನ ಹಾಗೂ ಅವರ ಅವರ ವೈಯಕ್ತಿಕ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ.
ಯಜುವೇಂದ್ರ ಚಹಲ್ ಸರ‍್ವಜನಿಕವಾಗಿ ‘ಬಿಗ್ ಬಾಸ್ ೧೩’ ನಟಿ ಶಫಾಲಿ ಬಗ್ಗಾ ಅವರೊಂದಿಗೆ ಕಾಣಿಸಿಕೊಂಡಿದ್ದು ಮತ್ತೊಂದು ವದಂತಿಗೆ ಕಾರಣರಾಗಿದ್ದಾರೆ.
ಕಿರುತೆರೆ ನಟಿ ಶಫಾಲಿಯೊಂದಿಗೆ ಸರ‍್ವಜನಿಕವಾಗಿ ಕಾನಿಸಿಕೊಂಡ ಕ್ರಿಕೆಟರ್ ಚಹಲ್




