Ad imageAd image

ಮೂರನೇ ಟ್ವೆಂಟಿ-೨೦: ಭಾರತಕ್ಕೆ ೧೫೪ ರನ್ ಗಳ ಗೆಲುವಿನ ಗುರಿ

Bharath Vaibhav
ಮೂರನೇ ಟ್ವೆಂಟಿ-೨೦: ಭಾರತಕ್ಕೆ ೧೫೪ ರನ್ ಗಳ ಗೆಲುವಿನ ಗುರಿ
WhatsApp Group Join Now
Telegram Group Join Now

ಗುವಾಹತಿ: ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳ ನಡುವೆ ಇಲ್ಲಿನ ಬ್ರಸ್ಪರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟ್ವೆಂಟಿ ಪಂದ್ಯದಲ್ಲಿ ಕಿವೀಸ್ ತಂಡವು ಭಾರತಕ್ಕೆ ೧೫೪ ರನ್ ಗಳ ಸುಲಭ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೯ ವಿಕೆಟ್‌ಗೆ ೧೫೩
ಗ್ಲೇನ್ ಫಿಲಿಪ್ಸ್ ೪೮ (೪೦ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಮರ‍್ಕ್ ಚಾಪಮನ್ ೩೨ ( ೨೩ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಮಿಚೆಲ್ ಸ್ಯಾಂಟನರ್ ೨೭ (೧೭ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಜಸ್ಪಿçÃತ್ ಬೂಮ್ರಾ೧೭ ಕ್ಕೆ ೩, , ರವಿ ಬಿಸ್ನೋಯ್ ೧೮ ಕ್ಕೆ ೨, ಹರ‍್ಧಿಕ್ ಪಾಂಡ್ಯಾ ೨೩ ಕ್ಕೆ ೨)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!