Ad imageAd image

ಭಾರತಕ್ಕೆ ೮ ವಿಕೆಟ್‌ಗಳ ಗೆಲುವು : ಸರಣಿಯಲ್ಲೂ ಮೇಲುಗೈ

Bharath Vaibhav
ಭಾರತಕ್ಕೆ ೮ ವಿಕೆಟ್‌ಗಳ ಗೆಲುವು : ಸರಣಿಯಲ್ಲೂ ಮೇಲುಗೈ
WhatsApp Group Join Now
Telegram Group Join Now

ಗುವಾಹತಿ: ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-೨೦ ಪಂದ್ಯವನ್ನು ಸುಲಭವಾಗಿ ಗೆದ್ದು ೫ ಪಂದ್ಯಗಳ ಸರಣಿಯನ್ನು ಇನ್ನು ೨ ಪಂದ್ಯಗಳು ಬಾಕಿ ಇರುವಂತೆಯೇ ಗೆದ್ದುಕೊಂಡಿದೆ
ಸ್ಕೋರ್ ವಿವರ
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೯ ವಿಕೆಟ್ ಗೆ ೧೫೩
ಭರತ ೧೦ ಓವರುಗಳಲ್ಲಿ ೨ ವಿಕೆಟ್ ಗೆ ೧೫೫
ಅಭಿಷೇಕ ರ‍್ಮಾ ಅಜೇಯ ೬೮ ( ೨೦ ಎಸೆತ, ೭ ಬೌಂಡರಿ, ೫ ಸಿಕ್ಸರ್)
ಸರ‍್ಯಕುಮಾರ್ ಯಾದವ್ ಅಜೇಯ ೫೭ ( ೨೬ ಎಸೆತ, ೬ ಬೌಂಡರಿ, ೩ ಸಿಕ್ಸರ್)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!