ಚಿಂಚೋಳಿ : ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಶ್ರೀಗುರುನಂಜೇಶ್ವರ ರಾಷ್ಪ್ರೀಯ ಶಿಕ್ಷಣ ಸಂಸ್ಥೆಯ 36ನೇ ಶಾಲಾ ವಾರ್ಷಿಕೋತ್ಸವ ಆಯೋಜಿಸಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದವರು ಚಿಕ್ಕ ಗುರುನಂಜೇಶ್ವರ ಮಹಾ ಸ್ವಾಮಿಗಳು ವಿರಕ್ತ ಮಠ ಭರತನೂರ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದವರು ಡಾಕ್ಟರ್ ಭಾಗ್ಯಶ್ರೀ ಶರಣ ಪ್ರಕಾಶ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ್ ಸ್ವಂತ್ ಮುಖ್ಯ ಅತಿಥಿಯಾಗಿ ಸಂತೋಷ್ ಕುಮಾರ್ ರಾಥೋಡ್ ಅತಿಥಿಗಳಾಗಿ ಸಿದ್ದಪ್ಪ ಚೌದರಿ .ಚನ್ನಬಸವೇಶ್ವರ. ಶಿವಶಂಕರಯ್ಯ.ಚಂದ್ರಶೇಖರ್ ತಾರಾಪುರ.
ಮಲ್ಲಿಕಾರ್ಜುನ್ ದೇಸಾಯಿ .ಸಿದ್ದಲಿಂಗಪ್ಪ ಪಸಾರ್ .ವಿಮಲಾಬಾಯಿ ನಿರ್ಣಿ.ಅಶೋಕ್ ಕುಮಾರ್ ಯಲಾಲ್ .ಶ್ರೀನಿವಾಸ್ ಗಣೇಶ್ ಪಠವಾದಿ. ರಾಜಶೇಖರ್ .ಸಿದ್ರಾಮೇಶ. ಸುಲೇಪೇಟ.ಮಲ್ಲು ದೇಸಾಯಿ.ಅಶೋಕ್. ಅಂಬರೀಶ್. ಶಾಲೆ ಮುಖ್ಯ ಗುರುಗಳಾದ ಸೋಮನಾಥ ರೆಡ್ಡಿ ಜಗದೀಶ್ ಪೂಜಾರಿ ಭೀಮರೆಡ್ಡಿ ಬಸವನ್ ರೆಡ್ಡಿ ಸುನಿಲ್ ಸಲಗರ್ ಅಣ್ವೀರ್ ವಿಶ್ವನಾಥ್ ಅಂಬರೀಶ್ ವಿಮಲಾ ಮೇಡಂ ನಾಗವೇಣಿ ಮೇಡಂ ವಿಜಯಲಕ್ಷ್ಮಿ ಮುಂತಾದ ಶಿಕ್ಷಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ನಂತರ ಶ್ರೀಗಳ ಅನಿಸಿಕೆ ಮುಖ್ಯ ಅತಿಥಿಗಳ ಅನಿಸಿಕೆ ಹಾಗೂ ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವರದಿ : ಸುನಿಲ್ ಸಲಗರ




