ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ನಾಲ್ಕನೇ ಟ್ವೆಂಟಿ-೨೦ ಪಂದ್ಯ ಇಂದು ಸಾಯಂಕಾಲ ೭ ಗಂಟೆಗೆ ಆರಂಭವಾಗಲಿದೆ.
ಭಾರತ ತಂಡವು ಪಂದ್ಯಗಳ ಈ ಚುಟುಕು ಸರಣಿಯನ್ನು ಈಗಾಗಲೇ ೨ ಪಂದ್ಯಗಳು ಬಾಕಿ ಇರುವಂತೆಯೇ ಗೆದ್ದಿದ್ದು, ಉಳಿದ ಎರಡೂ ಪಂದ್ಯಗಳನ್ನು ಗೆದ್ದು ಕ್ಲೀನಸ್ ಸ್ವೀಪ್ ಮಾಡಿಕೊಳ್ಳಲು ಯತ್ನಿಸಲಿದೆ.
ಇಂದು ಭಾರತ- ಕಿವೀಸ್ ನಾಲ್ಕನೇ ಟ್ವೆಂಟಿ-೨೦ ಪಂದ್ಯ




