ಲಾಹೋರ್: ಪ್ರವಾಸಿ ಆಸ್ಟೆçÃಲಿಯಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟ್ವೆಂಟಿ-೨೦ ಪಂದ್ಯ ಇಂದು ಇಲ್ಲಿನ ಗಢಾಫಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ ೪:೩೦ ಕ್ಕೆ ಆರಂಭವಾಗಲಿದೆ.
ಸಲ್ಮಾನ್ ಆಘಾ ನೇತೃತ್ವದ ಪಾಕಿಸ್ತಾನ್ ಹಾಗೂ ಮಿಚೆಲ್ ಮರ್ಷ್ ನಾಯಕತ್ವದ ಕಾಂಗರೂ ತಂಡಗಳ ನಡುವಿನ ಚುಟುಕು ಪಂದ್ಯ ಕುತೂಹಲ ಕೆರಳಿಸಿದೆ.
ಕಾಂಗರೂ- ಪಾಕ್ ಮೊದಲ ಟ್ವೆಂಟಿ-೨೦ ಇಂದು




