ಬೆAಗಳೂರು: ರಾಯಲ್ ಚಾಲೆಂರ್ಸ್ ಬೆಂಗಳೂರು ಹಾಗೂ ಯುಪಿ ವಾರಿರ್ಸ್ ತಂಡಗಳು ಇಂದು ನಡೆಯವ ಮಹಿಳಾ ಈಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೮ ನೇ ಲೀಗ್ ಪಂದ್ಯದಲಿ ಮುಖಾಮುಖಿಯಾಗುತ್ತಿವೆ.
ಇಂದು ಸಾಯಂಕಾಳ ೭:೩೦ ಕ್ಕೆ ಪಂದ್ಯ ನಡೆಯಲಿದೆ. ಸ್ಮೃತಿ ಮಂದಾನಾ ನಾಯಕತ್ವದ ಆರ್ ಸಿಬಿ ತಂಡ ಈಗಾಗಲೇ ಪಂದ್ಯಾವಳೀಯ ಮುಂದಿನ ಹಂತಕ್ಕೆ ತಲುಪಿದ್ದು, ಯುಪಿ ವಾರಿರ್ಸ್ ತಂಡವು ಪಂದ್ಯಾವಳಿಯಲ್ಲಿ ತನ್ನ ಸ್ಥಿತಿ ಸುಧಾರಿಸಲು ಯತ್ನಿಸಲಿದೆ.
ಇಂದು ಆರ್ಸಿಬಿ- ಯುಪಿ ವಾರಿರ್ಸ್ ಪಂದ್ಯ




