ಬೆಂಗಳೂರು: ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳೀಗೆ ಸಿಹಿ ಸುದ್ದು. ಇನ್ನು ಮುಂದೆ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತಮ್ಮ ವಿವಾಹ ವರ‍್ಷಿಕೋತ್ಸವ ಹಾಗೂ ಜನ್ಮ ದಿನಾಚರಣೆ ಆಚರಿಸಿಕೊಳ್ಳಲೂ ರಜೆ ಸಿಗಲಿದೆ.
ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಅವರ ಜನ್ಮ ದಿನಾಚರಣೆ ಹಾಗೂ ವಿವಾಹ ವರ‍್ಷಿಕೋತ್ಸವ ಆಚರಿಸಿಕೊಳ್ಳಲು ಸಾಂರ‍್ಭಿ ರಜೆಗಳನ್ನು ಮಂಜೂರು ಮಾಡುವಂತೆ ರಾಜ್ಯ ಪೊಲೀಸ್ ಮಹಾ ನಿರ್
ಧೇಶಕ ಡಾ. ಎಂ. ಎಂ. ಸಲೀಂ ಅವರ ಎಲ್ಲ ಘಟಕದ ಅಧಿಕಾರಿಗಳೀಗೆ ನರ‍್ಧೇಶನ ನೀಡಿದ್ದಾರೆ.




