ಜೋಹಾನ್ಸ್ ರ‍್ಗ್: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯ ಇಂದು ನಡೆಯಲಿದೆ.
ಭಾರತೀಯ ಕಾಲಮಾನ ರಾತ್ರಿ ೯:೩೦ ಕ್ಕೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಗೆಲುವಿಗೆ ಶತಾಯ-ಗತಾಯ ಯತ್ನಿಸಲಿವೆ.
ವಿಂಡೀಸ್- ದ. ಆಫ್ರಿಕಾ ದ್ವಿತೀಯ ಟ್ವೆಂಟಿ-೨೦ ಇಂದು




