Ad imageAd image

ಬಾಂಬ್ ಬೆದರಿಕೆ: ಲ್ಯಾಂಡಿAಗ್ ಬದಲಿಸಿದ ಇಂಡಿಗೋ ವಿಮಾನ

Bharath Vaibhav
ಬಾಂಬ್ ಬೆದರಿಕೆ:  ಲ್ಯಾಂಡಿAಗ್  ಬದಲಿಸಿದ ಇಂಡಿಗೋ ವಿಮಾನ
WhatsApp Group Join Now
Telegram Group Join Now

ನವದೆಹಲಿ: ಕುವೈತ್‌ನಿಂದ ದೆಹಲಿಗೆ ಬರಬೇಕಿದ್ದ ಇಂಡಿಗೋ ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಮರ‍್ಗ ಬದಲಿಸಿ ಅಹ್ಮದಾಬಾದ್‌ನ ಸರದಾರ ವಲ್ಲಭಾಯಿ ಪಟೇಲ್ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ೬:೪೦ ಕ್ಕೆ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕುವೈತ್ ನಿಂದ ದೆಹಲಿಗೆ ಬರಬೇಕಿದ್ದ ಈ ವಿಮಾನದಲ್ಲಿ ೧೮೦ ಜನ ಪ್ರಯಾಣಿಕರು ಪ್ರಯಣಿಸುತ್ತಿದ್ದರು/ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದ ವರದಿ ಹೇಳಿದೆ..

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!