ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ೫ ನೇ ಹಾಗೂ ಕೊನೆಯ ಟ್ವೆಂಟಿ-೨೦ ಪಂದ್ಯ ಇಂದು ಸಾಯಂಕಾಲ ೭ ಕ್ಕೆ ಆರಂಭವಾಗಲಿದೆ.
ಮುಗಿರುವ ೪ ಪಂದ್ಯಗಳಲ್ಲಿ ಮೂರನ್ನು ಗೆದ್ದಿರುವ ಭಾರತ ಸರಣಿ ಗೆದ್ದಿದೆ. ನಾಲ್ಕನೇ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದಿತ್ತು. ಕೊನೆಯ ಪಂದ್ಯ ಇಂದು ನಡೆಯಲಿದ್ದು, ಜಯ ಯಾರ ಮಡಿಲಿಗೆ ಸೇರುವುದೋ ಕಾಯ್ದುPನೋಡಬೇಕು.




