Ad imageAd image

ವೆಸ್ಟ್ ಇಂಡೀಸ್- ದ. ಆಫ್ರಿಕಾ ತೃತೀಯ ಚುಟುಕು ಪಂದ್ಯ ಇಂದು

Bharath Vaibhav
ವೆಸ್ಟ್ ಇಂಡೀಸ್- ದ. ಆಫ್ರಿಕಾ ತೃತೀಯ ಚುಟುಕು ಪಂದ್ಯ ಇಂದು
WhatsApp Group Join Now
Telegram Group Join Now

ಸೆಂಚುರಿಯನ್: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ದ. ಆಫ್ರಿಕಾ ತಂಡಗಳ ನಡುವಿನ ಮೂರನೇ ಟ್ವೆಂಟಿ-೨೦ ಕ್ರಕೆಟ್ ಪಂದ್ಯ ಇಂದು ನಡೆಯಲಿದೆ.
ಪಂದ್ಯ ಭಾರತೀಯ ಕಾಲಮಾನ ರಾತ್ರಿ ೯:೩೦ ಕ್ಕೆ ಆರಂಭವಾಗಲಿದೆ. ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ೧-೧ ರಿಂದ ಸಮಸ್ಥಿತಿಯಲ್ಲಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!