Ad imageAd image

ಸುನೇತ್ರಾ ಪವಾರ್ ಮಹಾರಾಷ್ಟçದ ಉಪ ಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕಾರ

Bharath Vaibhav
ಸುನೇತ್ರಾ ಪವಾರ್ ಮಹಾರಾಷ್ಟçದ ಉಪ ಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
WhatsApp Group Join Now
Telegram Group Join Now

ಮಹಾರಾಷ್ಟçದ ಉಪ ಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಇಂದು ಪ್ರಮಾಣ ವದನ ಸ್ವೀಕರಿಸಿದರು.
ಇಂದು ಸಂಜೆ ೫ ಗಂಟೆಗೆ ಲೊಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಾರಾಷ್ಟçದ ರಾಜ್ಯಪಾಲ ಆಚರ‍್ಯ ದೇವವ್ರತ್ ಅವರು ಸುನೇತ್ರಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಸುನೇತ್ರಾಪವಾರ್ ಅವರ ಪತಿ ಮಹಾರಾಷ್ಟçದ ಡಿಸಿಎಂ ಆಗಿದ್ದ ಅಜೀತ್ ಪವಾರ್ ಅವರು ಈಚೆಗೆ ವಿಮಾನ ದುರಂತದಲ್ಲಿ ಮೃತಪಟ್ಟ ನಂತರ ಇದೀಗ ಅವರ ರ‍್ಮಪತ್ನಿ ಸುನೇತ್ರಾ ಮಹಾರಾಷ್ಟçದ ಡಿಸಿಎಂ ಆಗಿದ್ದಾರೆ. ಇದಕ್ಕೆ ಮುನ್ನ ಸುನೇತ್ರಾ ಪವಾರ್ ಅವರನ್ನು ಎನ್ ಸಿಪಿ ಶಾಸಕಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತುಉ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!