Ad imageAd image

ಚುಟುಕು ಕ್ರಿಕೆಟ್: ಕಿವೀಸ್ ವಿರುದ್ಧ ೪-೧ ರಿಂದ ಸರಣಿ ಗೆದ್ದ ಭಾರತ

Bharath Vaibhav
ಚುಟುಕು ಕ್ರಿಕೆಟ್: ಕಿವೀಸ್ ವಿರುದ್ಧ ೪-೧ ರಿಂದ ಸರಣಿ ಗೆದ್ದ ಭಾರತ
WhatsApp Group Join Now
Telegram Group Join Now

ತಿರುವನಂತಪುರA: ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ೫ ಪಂದ್ಯಗಳ ಟ್ವೆಂಟಿ ಸರಣಿಯನ್ನು ೪-೧ ರಿಂದ ಗೆದ್ದುಕೊಂಡಿತು.
ಕಳೆದ ರಾತ್ರಿ ಇಲ್ಲಿ ನಡೆದ ೫ ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ೪೩ ರನ್ ಗಳಿಂದ ಮಣಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ ೨೦ ಓವರುಗಳಲ್ಲಿ ೫ ವಿಕೆಟ್ ಗೆ ದಾಖಲೆಯ ೨೭೧ ರನ್ ಗಳಿಸಿತು.. ಪ್ರತಿಯಾಗಿ ಆಡಿದ ಕಿವೀಸ್ ತಂಡವು ೨೨೫ ರನ್ ಗಳನ್ನು ಮಾತ್ರ ಗಳಿಸಿ ೪೩ ರನ್ ಗಳಿಂದ ಸೋಲನುಭವಿಸಿತು..
ಏಕದಿನ ಸರಣಿಯನ್ನು ಕಿವೀಸ್ ೨-೧ ರಿಂದ ಗೆದ್ದಿದ್ದರೆ, ಭಾರತ ತಂಡವು ಟ್ವೆಂಟಿ-೨೦ ಸರಣಿಯನ್ನು ೪-೧ ರಿಂದ ಗೆದ್ದಿಇತು. ಕಡೆಯ ಪಂದ್ಯದಲ್ಲಿ ಸತಕ ಗಳಿಸಿದ ಇಶಆನ್ ಕಿಶನ್ ಪಂದ್ಯ ಶ್ರೇಷ್ಠ ಹಾಗೂ ಸರ‍್ಯಕುಮಾರ್ ಯಾಚ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೫ ವಿಕೆಟ್ ಗೆ ೨೭೧
ಇಶಾನ್ ಕಿಶನ್ ೧೦೩ ( ೪೩ ಎಸೆತ, ೬ ಬೌಂಡರಿ, ೧೦ ಸಿಕ್ಸರ್)
ಸರ‍್ಯಕುಮಾರ್ ಯಾದವ್ ೬೩ ( ೩೦ ಎಸೆತ, ೪ ಬೌಂಡರಿ), ೬ ಸಿಕ್ಸರ್)
ಹರ‍್ಧಿಕ್ ಪಾಡ್ಯಾ ೪೨ ( ೧೭ ಎಸೆತ, ೧ ಬೌಂಡರಿ, ೪ ಸಿಕ್ಸರ್)
ಅಭಿಷೇಕ ರ‍್ಮಾ ೩೦ ( ೧೬ ಎಸೆತ, ೪ ಬೌಂಡರಿ, ೨ ಸಿಕ್ಸರ್)
ನ್ಯೂಜಿಲೆಂಡ್ ೧೯.೪ ಓವರುಗಳಲ್ಲಿ ೨೨೫
ಪಿನ್ ಅಲೆನ್ ೮೦ ( ೩೮ ಎಸೆತ, ೮ ಬೌಂಡರ೦, ೬ ಸಿಕ್ಸರ್)
ಈಶ್ ಸೋಧಿ ೩೩ ( ೧೫ ಎಸೆತ, ೧ ಬೌಂಡರಿ, ೩ ಸಿಕ್ಸರ್)
ರಚಿನ್ ರವೀಂದ್ರ ೩೦ ( ೧೭ ಎಸೆತ, ೨ ಬೌಂಡರಿ, ೨ ಸಿಕ್ಸರ್)

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!