Ad imageAd image

ಕಾಂಗರೂ- ಪಾಕಿಸ್ತಾನ ಮೂರನೇ ಟ್ವೆಂಟಿ-೨೦ ಇಂದು

Bharath Vaibhav
ಕಾಂಗರೂ- ಪಾಕಿಸ್ತಾನ ಮೂರನೇ ಟ್ವೆಂಟಿ-೨೦ ಇಂದು
WhatsApp Group Join Now
Telegram Group Join Now

ಕರಾಚಿ: ಪಾಕಿಸ್ತಾನ ಹಾಗೂ ಪ್ರವಾಸಿ ಆಸ್ಟೆçÃಲಿಯಾ ಕ್ರಿಕೆಟ್ ತಂಡಗಳ ನಡುವಿನ ಸರಣಿಯ ಮೂರನೇ ಟ್ವೆಂಟಿ-೨೦ ಪಂದ್ಯ ಇಂದು ನಡೆಯಲಿದೆ.
ಎರಡೂ ತಂಡಗಳು ಸರಣಿಯಲ್ಲಿ ಸಮಬಲ ಪ್ರರ‍್ಶನದಿಂದ ಆಟವಾಡುತ್ತಿದ್ದು, ಈ ಪಂದ್ಯದಲ್ಲಿ ಜಯದ ಮಾಲೆ ಯಾರ ಕೊರಳಿಗೆ ಎಂಬುದನ್ನು ಕಾಯ್ದುನೋಡಬೇಕು. ಪಂದ್ಯ ಭಾರತೀಯ ಕಾಲಮಾಣ ೪:೩೦ ಕ್ಕೆ ಆರಂಭವಾಗಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!