ಕಿರಿಯರ ವಿಶ್ವಕಪ್ ಕ್ರಿಕೆಟ್
ಬುಲಾವಾಯೋ ( ಜಿಂಬಾಬ್ವೆ): ಭಾರತ ಕಿರಿಯ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ನಡೆದ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್ ಸ್ಥಾನ ಗಟ್ಟಿ ಮಾಡಿಕೊಂಡಿದೆ.
ಉಲ್ಲಿನ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ೫೮ ರನ್ ಗಳಿಂದ ಭಾರತದ ಕಿರಿಯರು ಪಾಕಿಸ್ತಾನ ಕಿರಿಯರ ವಿರುದ್ಧ ಜಯ ಸಾಇಸಿದರು. ಇದರಿಂದಗಿ ಭಾರತ ಅಪಘಾನಿಸ್ತಾನ ಹಾಗೂ ಆಸ್ಟೆçÃಲಿಯಾ ಹಾಗೂ ಇಂಗ್ಲೆAಡ್ ತಂಡಗಳು ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಲಿವೆ.
ಸ್ಕೋರ್ ವಿವರ
ಭಾರತ ಕಿರಿಯರು ೪೯.೫ ಓವರುಗಳಲ್ಲಿ ೨೫೨
ಪಾಕಿಸ್ತಾನ ಕಿರಿಯರು ೪೬.೨ ಓವರುಗಳಲ್ಲಿ ೧೯೪
ಒಂದ್ಯ ಶ್ರೇಷ್ಠ: ಕೆ. ಚವ್ಹಾಣ್




