ಪಲ್ಲೇಕೆಲೆ: ಇಂಗ್ಲೆAಡ್ ಕ್ರಿಕೆಟ್ ತಂಡವು ಢ್ರೀಲಂಕಾ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟ್ವೆಂಟ-೨೦ ಪಂದ್ಯವನ್ನು ೬ ವಿಕೆಟ್ಗಳಿಂದ ಗೆಲ್ಲುವ ಮೂಲಕ ಚುಟುಕು ಸರಣಿಯನ್ನು ೨-೦ ರಿಂದ ಗೆದ್ದುಕೊಂಡಿತು.
ಸ್ಕೋರ್ ವಿವರ
ಶ್ರೀಲಂಕಾ ೨೦ ಓವರುಗಳಲ್ಲಿ ೫ ವಿಕೆಟ್ ಗೆ ೧೮೯
ಇಂಲೆAಡ್ ೧೬.೪ ಓವರುಗಳಲ್ಲಿ ೪ ವಿಕೆಟ್ ಗೆ ೧೭೩
ಫಲಿತಾಂಶ: ಡೆಕರ್ತ್ ಲೂಯಿಸ್ ನಿಯಮದಂತೆ ಇಂಗ್ಲೆAಡ್ಗೆ ಜಯ
ಲಂಕಾ ವಿರುದ್ಧ ಸರಣಿ ಗೆದ್ದ ಇಂಗ್ಲೆAಡ್




