ನವದೆಹಲಿ: ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವAತಿಲ್ಲ. ದತ್ತಾಂಶ ಹಂಚಿಕೆ ಹೆಸರಿನಲ್ಲಿ ಜನರ ದತ್ತಾಂಶದ ಒಂದೇ ಒಂದು ಪದ ಹಂಚಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಸಪ್ರೀಂ ಇಂದು ವ್ಯಾಟ್ಸ್ ಆಫ್ ಗೆ ಸಂದೇಶ ರವಾನಿಸಿದೆ.
ದತ್ತಾಂಶ ಹಂಚಿಕೆ ಹೆಸರಿನಲ್ಲಿ ಪ್ರಜೆಗಳ ಖಾಸಗಿತನದ ಹಕ್ಕಿನೊಂದಿಗೆ ಆಟವಾಡಕೂಡದು ಎಂದು ಸುಪ್ರೀಂ ಕಟುವಾಗಿ ಹೇಳಿದೆ. ಗೋಪ್ಯತಾ ನೀತಿ ಉಲ್ಲಂಘಣೆಗೆ ರೂ ೨೧೩.೧೪ ಕೋಟಿ ದಂಡ ವಿಧಿಸಿದ ಭಾರತ ಸ್ರ‍್ಧಾತ್ಮಕ ಆಯೋಗ ತರ‍್ಮಾನವನ್ನು ಪ್ರಶ್ನಿಸಿ ವಾಟ್ಸ್ ಆಫ್ ಮಾತೃ ಸಂಸ್ಥೆ ಮೆಟಾ ಸಲ್ಲಿಸಿದ್ದ ರ‍್ಜಿಯ ವಿಚಾರಣೆ ವೇಳೆ ಸುಪ್ರೀಂ ಕರ‍್ಟ್ ಹೀಗೆ ಹೇಳಿದೆ.
ರ‍್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮರ‍್ತಿ ಸರ‍್ಯಕಾಂತ ಹಾಗೂ ನ್ಯಾಯಮರ‍್ತಿಗಳಾದ ಜಾಯ್ ಮಲ್ಯ ಬಾಗ್ವಿ ಹಾಗೂ ವಿಫುಲ್ ಎಂ. ಂಚೋಲಿ ಅವರಿದ್ದ ಪೀಠವು ಈ ಸೂಚನೆ ನೀಡಿದ್ದು, ಫೆ. ೯ ರಂದು ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತು.
ಪ್ರಜೆಗಳ ಖಾಸಗಿತನದ ಹಕ್ಕು ಉಲ್ಲಂಘಿಸುವAತಿಲ್ಲ: ಸುಪ್ರೀಂ




