Ad imageAd image

ಪತ್ನಿಯ ತಲೆ ಬೋಳಿಸಿದ ಆರೋಪ: ಪತಿ ಬಂಧನ

Bharath Vaibhav
ಪತ್ನಿಯ ತಲೆ ಬೋಳಿಸಿದ ಆರೋಪ: ಪತಿ ಬಂಧನ
WhatsApp Group Join Now
Telegram Group Join Now

ಬಾಗಲಕೋಟೆ: ಎಲೆಕ್ಟಿçಕ್ ಟ್ರಿಮ್ಮರ್‌ನಿಂದ ಪತ್ನಿಯ ತಲೆ ಬೋಳಿಸಿ ಜೀವ ಬೆದರಿಕೆ ಹಾಕಿದ್ದಾರೆನ್ನಲಾದ ಆರೋಪದ ಮೇಲೆ ಆರೋಪಿ ಉಮೇಶನನ್ನು ಪೊಲೀಸರು ಬಂಧಿಸಿದ್ದಾರೆ.
ತೊದಲಬಾಗಿಯ ಉಮೇಶ ಎನ್ನುವ ಆರೋಪಿ ತನ್ನ ಹೆಂಡತಿಯ ಶೀಲ ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತ್ನಿಯ ತವರು ಮನೆಯವರು ಬುದ್ದಿ ಹೇಳಿದ್ದರೂ ಪತಿಯ ನಡುವಳಿಕೆಯಲ್ಲಿ ಬದಲಾವಣೆಯಾಗಿರಲಿಲ್ಲ. ಆನವರಿ ೩೧ ರಂದು ಆರೋಪಿ ಹೆಂಡತಿಯ ತಲೆ ಬೋಳಿಸಿ ಮನೆಯಲ್ಲಿ ಕೂಡಿ ಹಾಕಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!