ನವಿ ಮುಂಬೈ: ಭಾರತ (ಸೀನಿಯರ್) ಕ್ರಿಕೆಟ್ ತಂಡವು ದಕ್ಷಿಣ ಆಫ್ರಕಾ ವರುದ್ಧ ಇಲ್ಲಿ ನಡೆದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳೀಯ ಅಭ್ಯಾಸ ಪಂದ್ಯದಲ್ಲಿ ೩೯ ರನ್ ಗಳಿಂದ ಗೆಲುವು ಸಾಧಿಸಿದೆ.
ಡಾ. ಡಿ.ವೈ ಪಾಟೀಲ್ ಸ್ಪೋಟ್ಸ್ ಆಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೨೪೦ ರನ್ ಗಳಿಸಿತು.
ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ೭ ವಿಕೆಟ್ ಗೆ ೨೧೦ ರನ್ ಗಳನ್ನು ಮಾತ್ರಗಳಿಸಿತು.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೨೪೦
ಇಶಾನ್ ಕಿಶನ್ ೫೩ ( ೨೦ ಎಸೆತ, ೨ ಬೌಂಡರಿ, ೭ ಸಿಕ್ಸರ್)
Wಲಕ್ ರ‍್ಮಾ ೪೫ ( ೧೯ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಅಕ್ಷರ್ ಪಟೇಲ್ ೩೫ ( ೨೩ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಸರ‍್ಯಕುಮಾರ್ ಯಾದವ್ ೩೦ ( ೧೬ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಹರ‍್ಧಿಕ ಪಾಂಡ್ಯಾ ೩೦ ( ೧೦ ಎಸೆತ, ೨ ಬೌಂಡರಿ, ೩ ಸಿಕ್ಸರ್)
ದಕ್ಷಿಣ ಆಫ್ರಿಕಾ ೭ ವಿಕೆಟ್ ಗೆ ೨೧೦
ರೇನ್ ರಿಕಲ್ಟನ್ ೪೪ ( ೨೧ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಸ್ಟಬಸ್ ೪೫ ( ೨೧ ಎಸೆತ, ೧ ಬೌಂಡರಿ, ೪ ಸಿಕ್ಸರ್)
ಹರಿಣಿಗಳ ವಿರುದ್ಧ ಭಾರತಕ್ಕೆ ವಿಜಯ




