Ad imageAd image

ಕಿವೀಸ್‌ಗೆ ೧೮೩ ರನ್‌ಗ¼ ಗೆಲುವಿನ ಗುರಿ À

Bharath Vaibhav
ಕಿವೀಸ್‌ಗೆ ೧೮೩ ರನ್‌ಗ¼ ಗೆಲುವಿನ ಗುರಿ À
WhatsApp Group Join Now
Telegram Group Join Now

ಚೆನ್ನೆöÊ: ಇಲ್ಲಿ ನಡೆದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಪಘಾನಿಸ್ತಾನ್ ತಂಡವು ನ್ಯೂಜಿಲೆಂಡ್ ತಂಡಕ್ಕೆ ೧೮೩ ರನ್ ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಎಂ.ಎ. ಚಿದಂಬರA ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಅಪಘಾನಿಸ್ತಾನ್ ನಿಗದಿತ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೧೮೨ ರನ್ ಗಳಿಸಿತು. ಹೀಗಾಗಿ ಕಿವೀಸ್ ತಂಡಕ್ಕೆ ೧೮೩ ರನ್ ಗಳ ಗಎಲುವಿನ ಗುರಿ ಸಿಕ್ಕಿದ್ದು, ಕಿವೀಸ್ ೩ ಓವರುಗಳಲ್ಲಿ ೨ ವಿಕೆಟ್ ಗೆ ೨೫ ರನ್ ಗಳಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!