ಮುಂಬೈ:: ಇಂಗ್ಲೆAಡ್ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಯ ತನ್ನ ಮೊದಲ ಲೀಗ್ ಪಂದ್ಯದಲ್ಲಿ ನೇಪಾಳ ವಿರುದ್ಧ ೪ ರನ್ ಗಳ ರೋಚಕ ಗೆಲುವು ದಾಖಲಿಸಿ ಉತ್ತಮ ಆರಂಭ ಮಾಡಿತು.
ಸ್ಕೋರ್ ವಿವರ
ಇಂಗ್ಲೆAಡ್ ೨೦ ಓವರುಗಳಲ್ಲಿ ೭ ವಿಕೆಟ್ಗೆ ೧೮೪
ನೇಪಾಳ್ ೨೦ ಓವರುಗಳಲ್ಲಿ ೬ ವಿಕೆಟ್ಗೆ ೧೮೦
ಪಂದ್ಯ ಶ್ರೇಷ್ಠ: ವಿಲ್ ಜಾಕ್ಸ್ ( ಇಂಗ್ಲೆAಡ್)
ವಿಶ್ವಕಪ್ ಟ್ವೆಂಟಿ-೨೦: ಇಂಗ್ಲೆAಡ್ಗೆ ೪ ರನ್ಗಳ ರೋಚಕ ಜಯ




