Ad imageAd image

ಕಾಗವಾಡ ಬಸವ ನಗರದಲ್ಲಿ ಡಿ.ಎಸ್.ಗ್ರೂಪ್ ಸರ್ಕಲ್ ಲೋಕಾರ್ಪಣೆ

Bharath Vaibhav
ಕಾಗವಾಡ ಬಸವ ನಗರದಲ್ಲಿ ಡಿ.ಎಸ್.ಗ್ರೂಪ್ ಸರ್ಕಲ್ ಲೋಕಾರ್ಪಣೆ
WhatsApp Group Join Now
Telegram Group Join Now

ಕಾಗವಾಡ: ಡಿ.ಎಸ್ ಗ್ರುಪ್ ಸರ್ಕಲ್‌ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ಸಂಕೇತವಾಗಿದೆ ಎಂದು ಮುಖಂಡ ರಮೇಶ ಚೌಗಲೆ ಹೇಳಿದರು ಅವರು ದಿ 10ರಂದು ಪಟ್ಟಣದ ಬಸವ ನಗರದಲ್ಲಿ ದಲಿತ ಸಂಘರ್ಷಗ್ರೂಪ್ ಡಿ.ಎಸ್.ಗ್ರೂಪ್ ಹೆಸರಿನ ವೃತ್ತವನ್ನು ಅತ್ಯಂತ ಸಡಗರದಿಂದ. ಉದ್ಘಾಟಿಸಿ. ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ತ್ವ ಆದರ್ಶಗಳನ್ನು ಸ್ಮರಿಸಿದರು.

 

ಈ ಸಂದರ್ಭದಲ್ಲಿ ಮುಖಂಡರಾದ ಚಿದಾನಂದ್ ಅವಟಿ,ವಿದ್ಯಾಧರ ಧೋಂಡಾರೆ, ರವೀಂದ್ರ ಕಾಂಬಳೆ, ಮಹಾವೀರ ಕಾಂಬಳೆ, ಸದಾಶಿವ ಕಾಂಬಳೆ, ಸುನೀಲ ಮದಭಾವಿ, ಸಂದೀಪ್ ಕಾಂಬಳೆ, ಪಿರಗೌಡ, ಕಾಂಬಳೆ, ಪ್ರಮೋದ್ ಹುಲಸಾರ, ವಿನೋದ್ ದೇವನೆ,ಸುರೇಶ್ ಕಾಂಬಳೆ ಮಾದವಾಂನದ ಕಾಂಬಳೆ, ಅಕ್ಷಯ್ ಮೇತ್ರೆ,ರೋಹಿತ್ ಬಡಿಗೇರ, ಅಪ್ಪಾಜಿ ಕಾಂಬಳೆ, ಭೀಮು ಕುರಣೆ,ಬಬ್ಬಲು ಕಾಂಬಳೆ, ದೀಪಕ ಕಾಂಬಳೆ,ಜನಾರ್ಧನ ಧೋಂಡಾರೆ, ಕಿರಣ ಕಾಂಬಳೆ, ಅಮೊಲ ಮಾದಿಗ, ಸತೀಶ್ ಬೀರನಗೆ, ಯುವರಾಜ ಕಾಂಬಳೆ, ಬಸವ ನಗರದ ನಿವಾಸಿಗಳು ಹಾಗೂ ಡಿ.ಎಸ್.ಗ್ರೂಪ್ ಕಾರ್ಯಕರ್ತರು ಇತರರು ಇದ್ದರು.

ವರದಿ: ಚಂದ್ರಕಾಂತ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!