ಚೆನ್ನೆöÊ: ನ್ಯೂಜಿಲೆಂಡ್ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ೧೧ ನೇ ಪಂದ್ಯದಲ್ಲಿ ಯುಎಇ ತಂಡವನ್ನು ೧೦ ವಿಕೆಟ್ ಗಳಿಂದ ಮಣಿಸಿತು.
ಸ್ಕೋರ್ ವಿವರ
ಯುಎಇ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೧೭೩
ನ್ಯೂಜಿಲೆಂಡ್ ೧೫.೨ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೧೭೫
ಪಂದ್ಯ ಶ್ರೇಷ್ಠ: ಟೀಮ್ ಶೆರ‍್ಟ್: ನ್ಯೂಜಿಲೆಂಡ್
ವಿಶ್ವಕಪ್ ಟ್ವೆಂಟಿ-೨೦ ನ್ಯೂಜಿಲೆಂಡಿಗೆ ೧೦ ವಿಕೆಟ್‌ಗಳ ಜಯ




