Ad imageAd image

ವಿಶ್ವಕಪ್ ಟ್ವೆಂಟಿ-೨೦: ಪಾಕಿಸ್ತಾನ್‌ಗೆ ಎರಡನೇ ಜಯ

Bharath Vaibhav
ವಿಶ್ವಕಪ್ ಟ್ವೆಂಟಿ-೨೦: ಪಾಕಿಸ್ತಾನ್‌ಗೆ ಎರಡನೇ ಜಯ
WhatsApp Group Join Now
Telegram Group Join Now

ಕೊಲಂಬೋ: ಪಾಕಿಸ್ತಾನ್ ಕ್ರಿಕೆಟ್ ತಂಡವು ಯುಎಸ್‌ಎ ವಿರುದ್ಧ ನಡೆದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳೀಯಲ್ಲಿ ೩೨ ರನ್ ಗಳಿಂ ಗೆಲ್ಲುವ ಮೂಳಕ ಸತತ ಎರಡನೇ ಗೆಲುವು ದಾಖಲಿಸಿತು.
ಸ್ಕೋರ್ ವಿವರ
ಪಾಕಿಸ್ತಾನ್ ೨೦ ಓವರುಗಳಲ್ಲಿ ೯ ವಿಕೆಟ್ ಗೆ ೧೯೦
ಯುಎಸ್‌ಎ ೨೦ ಓವರುಗಳಲಿ ೮ ವಿಕೆಟ್‌ಗೆ ೧೫೮
ಪಂದ್ಯ ಶ್ರೇಷ್ಠ: ಶಯೀಬಜಾದ್ ರ‍್ಹಾನ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!