Ad imageAd image

ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೊಳಿಸಿ :ಶಿವಬಸವ ಮಹಾಸ್ವಾಮಿಗಳು ಕರೆ

Bharath Vaibhav
ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೊಳಿಸಿ :ಶಿವಬಸವ ಮಹಾಸ್ವಾಮಿಗಳು ಕರೆ
WhatsApp Group Join Now
Telegram Group Join Now

ಅಥಣಿ:ಮಹಾತಪಸ್ವಿ ಶ್ರೀ ಮುರಗೇಂದ್ರ ಶಿವಯೋಗಿಗಳ ಸುಕ್ಷೇತ್ರ ಗಚ್ಚಿನ ಮಠದಲ್ಲಿ ಶಿವರಾತ್ರಿಯ ಪ್ರಯುಕ್ತ ದಿನಾಂಕ 13 ರಿಂದ 16 ವರೆಗೆ ನಡೆಯುವ ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೊಳಿಸಿ ಶಿವಬಸವ ಮಹಾಸ್ವಾಮಿಗಳು ಕರೆ.

ಶಿವಬಸವ ಮಹಾಸ್ವಾಮಿಗಳು ಮಾತನಾಡಿ ಈ ಕಾರ್ಯಕ್ರಮದಲ್ಲಿ ಹಲವಾರು ಗಣತಿ ಗಣ್ಯರು ಭಾಗವಹಿಸಲಿದ್ದು ಪ್ರತಿ ವರ್ಷದಂತೆ ಈ ವರ್ಷ ಕೂಡ ಅತ್ಯಂತ ಯಶಸ್ವಿಗೊಳಿಸುವುದಾಗಿ ಕರೆ ನೀಡಿದರು.

ವರದಿ:ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!