ಪಲ್ಲೇಕೆಲೆ ( ಶ್ರೀಲಂಕಾ: ಶ್ರೀಲಂಕಾ ಕ್ರಿಕೆಟ್ ತಂಡವು ಓಮಾನ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ೧೬ ನೇ ಲೀಗ್ ಪಂದ್ಯದಲ್ಲಿ ೧೦೫ ರನ್ ಗಳ ದೊಡ್ಡ ಗೆಲುವು ಪಡೆಯಿತು.
ಸ್ಕೋರ್ ವಿವರ
ಶ್ರೀಲಂಕಾ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೨೨೫
ಓಮಾನ್ ೨೦ ಓವರುಗಳಲ್ಲಿ ೯ ವಿಕೆಟ್‌ಗೆ ೧೨೦
ಪಂದ್ಯ ಪುರುಷ: ಪವನ್ ರತ್ನಾಯಿಕೆ
ಓಮಾನ್ ವಿರುದ್ಧ ಸುಲಭವಾಗಿ ಗೆದ್ದ ಲಂಕಾ ಪಡೆ




