————————————–೯ ಕೋಟು.ರೂ ಚೆಕ್ ಬೌನ್ಸ್ ಪ್ರಕರಣ
೯ ಕೋಟಿ ರೂ.ಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿರುವ ನಟ ರಾಜಫಾಲ್ ಯಾದವ್ ಗೆ ಅನೇಕ ಸಹ ಸೀನೆಮಾ ನಟರು ಸಹಾಯ ಹಸ್ತ ಚಾಚುತ್ತಿದ್ದಾರೆ..
ಇದೀಗ ಬಾಲಿವುಡ್ ನ ಹಿರಿಯ ನಟರಾದ ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಅವರುಗಳ ಕೂಡ ರಾಜಫಾಲ್ ಯಾದವ್ಗೆ ನೆರವಿನಿ ಹಸ್ತ ಚಾಚಿದ್ದಾರೆ ಎಂದು ರಾಜಫಾಲ್ ಯಾದವ್ ಅವರ ಆಫ್ರ ಸಹಾಯಕ ಗೋಲ್ಢಿ ತಿಳಿಸಿದ್ದಾರೆ.
ಈಗಾಗಲೇ ಡೆವಿಡ್ ಧವನ್- ವರುಣ್ ಧವನ್ ಸೇರಿದಂತೆ ಕೆಲವು ನಟರು ಹಣಕಾಸಿನ ನೆರವು ನೀಡಿದ್ದರೆ ಎಂದು ರಾಜಫಾಲ್ ಯಾದವ್ ಸಹಾಯಕ ಗೋಲ್ಡಿ ಖಚಿತಪಡಿದ್ದಾರೆ.




