Ad imageAd image

ಪಿಯುಸಿ ಪರೀಕ್ಷೆ: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ

Bharath Vaibhav
ಪಿಯುಸಿ ಪರೀಕ್ಷೆ: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ
WhatsApp Group Join Now
Telegram Group Join Now

ಬೆಂಗಳೂರು: ಫೆ. ೨೮ ರಿಂದ ಮರ‍್ಚ್ ೧೭ ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಜರುಗಲಿದ್ದು, ಪರೀಕ್ಷೆ ಅವಧಿಯಲ್ಲಿ ಪರೀಕ್ಷೆ ಬರೆಯುವ ಎಲ್ಲ ಪರೀಕ್ಷರ‍್ಥಿಗಳಿಗೆ ಕೆ.ಎಸ್.ಆರ್.ಟಿ ಮತ್ತು ಬಿಎಚಿಟಿಸಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ.
ಈ ಪರೀಕ್ಷೆಗಳು ವಿದ್ಯರ‍್ಥಿಗಳು ಕಲಿಯುತ್ತಿರುವ ವಿದ್ಯಾ ಸಂಸ್ಥೆಗಳ ಬದಲು ಬೇರೆ ಕಡೆ ಪರೀಕ್ಷೆ ನಡೆಯುತ್ತಿರುವ ಕಾರಣ ಉಚಿತ ಬಸ್ ಪ್ರಯಣದ ವ್ಯವಸ್ಥೆ ಮಾಡಲಾಗಿದೆ.
ರ‍್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನರ‍್ಣಯ ಮಂಡಲಿಯ ಕೋರಿಕೆಯ ಮೇರೆಗೆ ವಿದ್ಯರ‍್ಥಿಗಳಿಗೆ ಉಚಿತ ಬಸ್ ಪ್ರಯಣದ ಸೌಲಭ್ಯ ಒದಗಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!