ಸುಲೇಪೇಟ: ಗ್ರಾಮದ ಡಾ.ಕಲಾಂ ಕಾನ್ವೇಂಟ್ ಆಂಗ್ಲ ಮಾಧ್ಯಮ ಶಾಲೆ 13 ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ನಿರೂಪಣೆ ಅನುಪುರ್ಣ ಮೇಡಂ.ವೀರಮಣಿ ಮೇಡಂ.ಶಾಲೆಯ ವರದಿಯ ವಾಚನ ಶಾಲೆ ಮುಖ್ಯಗುರುಗಳು
ನಮ್ಮ ನಮ್ಮ ಶಾಲೆಯಲ್ಲಿ ಅನೇಕ ರೀತಿಯ ಚಟುವಟಿಕೆ ಆಯಸ್ಸುತ್ತೇವೆ ಅದೇ ರೀತಿಯಾಗಿ ಪ್ರತಿವರ್ಷ ಅಂತ ಈ ವರ್ಷ ಕೂಡ ಪ್ರವಾಸ ಕೈಗೊಂಡಿದ್ದೇವೆ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ವಿಜ್ಞಾನ ಪ್ರದರ್ಶನ ಮಾಡಿಸಲಾಯಿತು ಮತ್ತು ಪಾಲಕ ಪೋಷಕರ ಸಭೆ ಕೂಡ ಆಯೋಜಿಸಲಾಯಿತು ವಿದ್ಯಾರ್ಥಿಗಳ ಸಲುವಾಗಿ ವಿಶೇಷ ತರಗತಿಗಳನ್ನು ಕೂಡ ಹಮ್ಮಿಕೊಳ್ಳುತ್ತೇವೆ ಈ ರೀತಿಯಾಗಿ ನಮ್ಮ ಶಾಲೆಯಲ್ಲಿ ಆಟ ಪಾಠದ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳು ಮತ್ತು ಮಹಾನ್ ಪುರುಷರ ಜಯಂತಿಗಳು ಆಚರಣೆ ಮಾಡುತ್ತೇವೆ ಎಂದು ಹೇಳಿದರು.

ಸುಲೇಪೇಟ ಗ್ರಾಮದ ಡಾ.ಕಲಾಂ ಕಾನ್ವೇಂಟ್ ಆಂಗ್ಲ ಮಾಧ್ಯಮದ 13ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದ ನಂತರ ಎಂ.ಡಿ. ಇಬ್ರಾಹಿಂ ಕೂಪನೂರ ಮಾತನಾಡಿದ್ದರು,ಶಾಲೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ನೀಡಬೇಕಾದರೆ ಅದಕ್ಕೆ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಗ್ರಾಮೀಣ ಮಟ್ಟದಲ್ಲಿ ಇಂತ ಒಂದು ಸಂಸ್ಕೃತದ ಹೆಮ್ಮೆಯ ವಿಷಯ ಅಷ್ಟೇ ಅಲ್ಲ ಈ ಸಂಸ್ಥೆಯಲ್ಲಿ ವಿಶೇಷವಾಗಿ ಮಹಿಳಾ ಶಿಕ್ಷಕಿಯರನ್ನು ನೇಮಕ ಮಾಡಿ ಬೋಧನೆ ಮಾಡಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಡಿ.ಇಬ್ರಾಹಿಂ ಕೂಪನೂರ,ಪಲ್ಲವಿ ಬಾಲರಾಜ ಗುತ್ತೆದಾರ,ಅಮಾರ ಕುಲಕರ್ಣಿ ಪಿ ಎಸ್ ಐ ಸುಲೇಪೇಟ. ಚಂದ್ರಶೇಖರ ಗುತ್ತೆದಾರ. ಶಾಲೆಯ ಅಧ್ಯಕ್ಷರಾದ ನವಾಜ್ ಪಟೇಲ್,ಶಾಲೆಯ ಮುಖ್ಯಗುರುಗಳು ಸುಲ್ತಾನಾಬೇಗಂ.ಯಾಸೀನ್ ಪಟೇಲ್,ಮಹೇಬೂಬ ಪಟೇಲ್.ಶುಕ್ರು ಪಟೇಲ್.ಅರಿಫ ಪಟೇಲ್. ಜಹೀರ್ ಪಟೇಲ್. ಅಕ್ರಮ ಪಾಶಾ ಮೊಮೀನ.ಮಲ್ಲಿಕಾರ್ಜುನ ಮಾಳಗಿ,ನಾಗಪ್ಪ ಶಾರ್ಮ.ಗುರುನಾಥ ರೆಡ್ಡಿ,ರಜಾಕ್ ಪಟೇಲ್, ಮೋಯಿನ್ ಮೋಮಿನ್,ಮೊಹೀಜ ಪಟೇಲ್.ಸುನಿಲ್ ಸಲಗರ.ವಾಸಿಂ ಪಟೇಲ್. ಮಹೀಬೂಬ.ಇತರರು ಉಪಸ್ಥಿತರಿದ್ದರು.
ವರದಿ: ಸುನಿಲ್ ಸಲಗರ




