Ad imageAd image

ಡಾಬದಲ್ಲಿ ಎಣ್ಣೆ ಪಾರ್ಟಿ ನಡುವೆ ಜೂನಿಯರ್ ಎಂಜಿನಿಯರ್ ಕಡತ ವಿಲೇವಾರಿ 

Bharath Vaibhav
ಡಾಬದಲ್ಲಿ ಎಣ್ಣೆ ಪಾರ್ಟಿ ನಡುವೆ ಜೂನಿಯರ್ ಎಂಜಿನಿಯರ್ ಕಡತ ವಿಲೇವಾರಿ 
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಬೆಸ್ಕಾಂ ಉಪ ವಿಭಾಗದಲ್ಲಿ ಜೂನಿಯರ್ ಎಂಜಿನಿಯರ್ ಹಾಗೂ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್‌ ವೀಡಿಯೋದಲ್ಲಿ, ಎಂಜಿನಿಯರ್‌ ರಾಘವೇಂದ್ರ ಮತ್ತು ಸಿಬ್ಬಂದಿ ಕಚೇರಿ ಬದಲು ಡಾಬದಲ್ಲಿ ಕುಳಿತುಕೊಂಡು ಡ್ರಿಂಕ್ಸ್ ಮಾಡುತ್ತಾ, ಮದ್ಯದ ಬಾಟಲಿಗಳ ನಡುವೆ ಕುಳಿತುಕೊಂಡು ಕಡತ ವಿಲೇವಾರಿ ಮಾಡುತ್ತಿರುವುದು ಕಾಣಿಸಿದೆ.ಇದೀಗ ಬೆಸ್ಕಾಂ ಎಂಜಿನಿಯರ್‌ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!