Ad imageAd image

ಭಾರತ- ಕಾಂಗರೂ ಮಹಿಳಾ ತಂಡಗಳ ಮೊದಲ ಟ್ವೆಂಟಿ-೨೦ ಇಂದು

Bharath Vaibhav
ಭಾರತ- ಕಾಂಗರೂ ಮಹಿಳಾ ತಂಡಗಳ ಮೊದಲ ಟ್ವೆಂಟಿ-೨೦ ಇಂದು
WhatsApp Group Join Now
Telegram Group Join Now

ಸಿಡ್ನಿ: ಕಾಂಗರೂಗಳ ನಾಡಿಗೆ ಕ್ರಿಕೆಟ್ ಪ್ರವಾಸ ಕೈಗೊಂಡಿರುವ ಭಾರತ ವನಿತೆಯರ ತಂಡ ಇಂದು ನಡೆಯುವ ಮೊದಲ ಟ್ವೆಂಟಿ-೨೦ ಪಂದ್ಯದಲ್ಲಿ ಆತಿಥೇಯ ತಂಡವನ್ನು ಎದುರಿಸಲಿದೆ.
ಪಂದ್ಯ ಇಂದು ಮಧ್ಯಾಹ್ನ ೧:೪೫ ಕ್ಕೆ ಆರಂಭವಾಗಲಿದ್ದು, ವಿಶ್ವಕಪ್ ಗೆಲುವಿನ ನಂತರ ಭಾರತ ಮಹಿಳಾ ತಂಡಕ್ಕೆ ಇದು ಮೊದಲ ಪ್ರವಾಸವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!