Ad imageAd image

ಅಕ್ರಮವಾಗಿ ಸಂಗ್ರಹಿಸಿದ 1256 ಚೀಲ ಯೂರಿಯಾ ಜಪ್ತಿ 

Bharath Vaibhav
ಅಕ್ರಮವಾಗಿ ಸಂಗ್ರಹಿಸಿದ 1256 ಚೀಲ ಯೂರಿಯಾ ಜಪ್ತಿ 
WhatsApp Group Join Now
Telegram Group Join Now

ಅಕ್ರಮವಾಗಿ ಸಂಗ್ರಹಿಸಿದ 1256 ಚೀಲಗಳನ್ನ ಯೂರಿಯಾ ಜಪ್ತಿ ಮಾಡಲಾಗಿದೆ ಕಳ್ಬೆಟ್ಟ ಸಮೀಪದ ಖಾಸಗಿ ಗೋದಾಮಿಯಲ್ಲಿ ಈ ಒಂದು ಅಕ್ರಮವಾಗಿ ಯುರಿಯಾ ಸಂಗ್ರಹಿಸಲಾಗಿತ್ತು.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಳ್ಬೆಟ್ಟ ಗ್ರಾಮದಲ್ಲಿ ಹುಣಸೂರಿನ ಏಜ್ ಪಾಷಾ ಎಂಬುವರಿಗೆ ಗೋದಮಿನಲ್ಲಿ ಅಕ್ರಮವಾಗಿ ಯೂರಿಯ ಸಂಗ್ರಹಿಸಲಾಗಿತ್ತು.

ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು ದಾಳಿಯ ವೇಳೆ ಗೋದಾಮಿಲ್ಲಿ ಇದ್ದ ಸಿಬ್ಬಂದಿಗಳು ಓಡಿ ಹೋಗಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!