Ad imageAd image

ಸಮರ್ಪಕ ವಿದ್ಯುತ ಪೂರೈಕೆಗೆ ಮನವಿ

Bharath Vaibhav
ಸಮರ್ಪಕ ವಿದ್ಯುತ ಪೂರೈಕೆಗೆ ಮನವಿ
WhatsApp Group Join Now
Telegram Group Join Now

ಚಿಕ್ಕೋಡಿ : ಉಮರಾಣಿ ಗ್ರಾಮದ ತೋಟಪಟ್ಟಿಗಳಿಗೆ ಸಾಯಂಕಾಲ ಆರರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ ವಿದ್ಯುತ್ ಪೂರಹಿಸಲು ಮನವಿ.

ಚಿಕ್ಕೋಡಿ : ಉಮರಾಣಿ ಗ್ರಾಮದ ತೋಟ ಪಟ್ಟಿಗಳಿಗೆ ಸಾಯಂಕಾಲ 6 ರಿಂದ ಬೆಳಿಗ್ಗೆ 6 ವರೆಗೆ ನಿರಂತರವಾಗಿ ರೈತರ ಅನುಕೂಲಕ್ಕಾಗಿ ವಿದ್ಯುತ್ ಪೂರೈಸುವಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಚಿಕ್ಕೋಡಿ ಡಿವಿಜನ್ ಮೇಡಮ್ ಅವರಿಗೆ ಮನವಿ ನೀಡಲಾಯಿತು.

ವರದಿ : ರಾಜು ಮುಂಡೆ ಚಿಕ್ಕೋಡಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!