ಕೊಲAಬೋ: ಇಂಗ್ಲೆAಡ್ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಯ ಮಹತ್ವದ ಸೂಪರ್-೮ ರ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ೪ ವಿಕೆಟ್‌ಗಳ ಗೆಲುವು ಸಾಧಿಸಿತು.
ಸ್ಕೋರ್ ವಿವರ
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೧೫೯
ಇಂಗ್ಲೆAಡ್ ೧೯.೩ ಓವರುಗಳಲ್ಲಿ ೬ ವಿಕೆಟ್‌ಗೆ ೧೬೧
ವಿಶ್ವಕಪ್ ಟ್ವೆಂಟಿ-೨೦: ನಿರಾಂತಕತವಾಗಿ ಉಪಾಂತ್ಯ ತಲುಪಿದ ಇಂಗ್ಲೆAಡ್




