ಕೋಲ್ಕತ್ತಾ: ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಇಂದು ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿದ್ದು, ಮೊದಲು ಬ್ಯಾಟಿಂಗ್ ಆರಂಭಿಸಿರುವ ವಿಂಡೀಸ್ ತಂಡವು ೩.೧ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೨೭ ರನ್‌ಗಳಿಸಿತ್ತು.
ಇಲ್ಲಿನ ಈಡೆನ್ ಗರ‍್ರ್ಡನ್ ಮೈದಾನದಲ್ಲಿ ಟಾಸ್ ಗೆದ್ದುಕೊಂಡ ಭಾರತ ಮೊದಲು ಫಿಲ್ಡಿಂಗ್ ಮಾಡಲು ನರ‍್ಧರಿಸಿತು.
ವಿಂಡೀಸ್ ಉತ್ತಮ ಆರಂಭ




